Muslim Fanatics Slam Mohammed Shami After He Posts Picture Of His Daughter | Oneindia kannada

2020-02-05 861

ಹಿಂದೂ-ಮುಸ್ಲಿಂ ಭಾವೈಕ್ಯತೆಯ ಹಲವಾರು ನಿದರ್ಶನಗಳು ನಮ್ಮ ಮುಂದೆ ಇರುವಾಗ, ಇಂತಹ ಘಟನೆಗಳು ಎರಡು ಸಮುದಾಯಗಳ ನಡುವಿನ ಅಂತರವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಈಗ ಸುದ್ದಿಯಲ್ಲಿದ್ದಾರೆ. ಇದು, ಕ್ರಿಕೆಟ್ ನಿಂದ ಹೊರತಾದ ವಿಚಾರದಲ್ಲಿ ಅವರನ್ನು ಸಂಪ್ರದಾಯಿವಾದಿಗಳು ಕಟುವಾಗಿ ಟೀಕಿಸುತ್ತಿದ್ದಾರೆ.

In the latest turn of event, Mohammed Shami was trolled by Islamists on Instagram after he posted a picture of his daughter standing at a Hindu puja ceremony. His young daughter was probably celebrating Saraswati Puja which took place last week.

Videos similaires